ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುಳ ಹತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ಹುಳ ಹತ್ತು   ಕ್ರಿಯಾಪದ

ಅರ್ಥ : (ಧಾನ್ಯ ಮುಂತಾದವು) ಕಣಜದಲ್ಲಿ ಇಟ್ಟಿರುವ ಕಾಳುಗಳನ್ನು ಹುಳುಗಳು ತಿನ್ನುತ್ತಿರುವ ಪ್ರಕ್ರಿಯೆ

ಉದಾಹರಣೆ : ಕಣಜದಲ್ಲಿ ಇಟ್ಟಿರುವ ಗೋಧಿಯು ಹುಳುಕಾಗಿದೆ.

ಸಮಾನಾರ್ಥಕ : ಹುಳುಕಲಾಗು, ಹುಳುಕಾಗು


ಇತರ ಭಾಷೆಗಳಿಗೆ ಅನುವಾದ :

(अनाज आदि) घुन के द्वारा खाया जाना।

बखार में रखा गेहूँ घुन रहा है।
घुनना

चौपाल