ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೂಳು ಪದದ ಅರ್ಥ ಮತ್ತು ಉದಾಹರಣೆಗಳು.

ಹೂಳು   ಕ್ರಿಯಾಪದ

ಅರ್ಥ : ಭೂಮಿಯೊಳಗೆ ಗುಪ್ತವಾಗಿಡುವುದು

ಉದಾಹರಣೆ : ಕಳ್ಳರು ಕಳ್ಳತನದ ಹಣವನ್ನೆಲ್ಲಾ ದೇವಸ್ಥಾನದ ಹಿಂಭಾಗದಲ್ಲಿ ಹೂತ್ತಿಟ್ಟರು.

ಸಮಾನಾರ್ಥಕ : ಬಚ್ಚಿಡು, ಹೂತ್ತಿಡು


ಇತರ ಭಾಷೆಗಳಿಗೆ ಅನುವಾದ :

ज़मीन में गाड़ना।

चोरों ने चोरी का धन मंदिर के पिछवाड़े दबाया।
गाड़ देना, गाड़ना, दबा देना, दबाना

Place in the earth and cover with soil.

They buried the stolen goods.
bury

ಅರ್ಥ : ಮೇಲಿಂನಿಂದ ಬಾರವನ್ನು ಇಡುವುದರಿಂದ ಯಾವುದೇ ವಸ್ತು ಕೆಳಗುಳಿದು ಆಕಡೆ-ಈಕಡೆ ಹೋಗದಂತಾಗುವುದು

ಉದಾಹರಣೆ : ಪನ್ನೀರನ್ನು ಮುದ್ದೆ ಮಾಡುವುದಾಗಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಗುಂಡುಕಲ್ಲಿನ ಕೆಳಗೆ ಇಟ್ಟನು.

ಸಮಾನಾರ್ಥಕ : ಒತ್ತು, ಮುಚ್ಚು, ಹಿಸುಕು


ಇತರ ಭಾಷೆಗಳಿಗೆ ಅನುವಾದ :

ऊपर से इस प्रकार भार रखना, जिससे कोई चीज़ नीचे की ओर धँसे या इधर-उधर हट न सके।

पनीर का थक्का बनाने के लिए उसे कपड़े में बाँधकर बट्टे के नीचे दबाया है।
चाँपना, चापना, दबाना

Exert pressure or force to or upon.

He pressed down on the boards.
Press your thumb on this spot.
press

ಅರ್ಥ : ನೆಲದವನ್ನು ಅಗೆದು ಹಳ್ಳ ಮಾಡಿ ಕಂಬ ನೆಡುವ ಪ್ರಕ್ರಿಯೆ

ಉದಾಹರಣೆ : ಮೈದಾನದಲ್ಲಿ ಮಲ್ಲಕಂಭವನ್ನು ನೆಟ್ಟು ಮಣ್ಣಿನಿಂದ ಮುಚ್ಚುತ್ತಿದ್ದರು.

ಸಮಾನಾರ್ಥಕ : ನೆಡು, ನೆಡೆಸು


ಇತರ ಭಾಷೆಗಳಿಗೆ ಅನುವಾದ :

जमीन के अंदर खोदे हुए गड्ढे में गाड़ा जाना।

मैदान में मल्लखम्भ के लिए खंभा गड़ा है।
इस कब्र में जो मुरदा गड़ा था वह ग़ायब हो गया है।
गड़ना

ಅರ್ಥ : ಹಳ್ಳವನ್ನು ತೋಡಿ ಅದರಲ್ಲಿ ಏನನ್ನಾದರೂ ಇಟ್ಟು ಮಣ್ಣನ್ನು ಮುಚ್ಚುವ ಕ್ರಿಯೆ

ಉದಾಹರಣೆ : ಇಸ್ಲಾಂ ಧರ್ಮದಲ್ಲಿ ಶವನ್ನು ಮಣ್ಣಿನಲ್ಲಿ ಹೂಳುತ್ತಾರೆ.

ಸಮಾನಾರ್ಥಕ : ದಫನ್ ಮಾಡು, ಮಣ್ಣಿನಲ್ಲಿ ಹಾಕು, ಮಣ್ಣಿನಲ್ಲಿ ಹೂಳು, ಹೂತಾಕು


ಇತರ ಭಾಷೆಗಳಿಗೆ ಅನುವಾದ :

गड्ढा खोदकर उसमें कुछ रखकर मिट्टी से ढकना, ख़ासकर मृत शरीर को।

इस्लाम धर्म में शव को दफनाते हैं।
गाड़ना, दफन करना, दफनाना, दफ़न करना, दफ़नाना, दफ़्न करना, दफ़्नाना, दफ्न करना, दफ्नाना

Place in the earth and cover with soil.

They buried the stolen goods.
bury

चौपाल