ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೂಸು ಪದದ ಅರ್ಥ ಮತ್ತು ಉದಾಹರಣೆಗಳು.

ಹೂಸು   ನಾಮಪದ

ಅರ್ಥ : ಹೊಟ್ಟೆಯಲ್ಲಿ ಆಹಾರ ಸರಿಯಾಗಿ ಪಚನವಾಗದೆ ಇರುವ ಕಾರಣ ಗಾಳಿಯ ರೂಪಕ್ಕೆ ತಿರುಗುವುದು

ಉದಾಹರಣೆ : ಹೊಟ್ಟೆಯಲ್ಲಿ ಹೆಚ್ಚು ಹುಳಿ ಅಂಶ ತುಂಬಿರುವ ಕಾರಣ ವಾಯು ರೂಪಕ್ಕೆ ತಿರುಗಿದೆ

ಸಮಾನಾರ್ಥಕ : ಗುಸು, ವಾಯು


ಇತರ ಭಾಷೆಗಳಿಗೆ ಅನುವಾದ :

पाचन संस्थान में अपच के कारण बनने वाली वायु।

पेट में अधिक अम्लता के कारण गैस बन जाती है।
गैस

A state of excessive gas in the alimentary canal.

flatulence, flatulency, gas

ಅರ್ಥ : ಗುದಸ್ತಾನದಿಂದ ಹೊರಬರುವ ವಾಯು

ಉದಾಹರಣೆ : ಅವನು ಎಲ್ಲರಿಗೂ ಕೇಳುವಂತೆ ಹೂಸು ಬಿಟ್ಟಿದ್ದರಿಂದ ಸಭೆಯಲ್ಲಿ ನಗೆ ತುಂಬಿತು.


ಇತರ ಭಾಷೆಗಳಿಗೆ ಅನುವಾದ :

गुदा से निकलने वाली वायु।

न चाहते हुए भी अपान वायु निकल ही जाती है।
अधोवायु, अपान, अपान वायु, अपानवायु, गैस, पाद

A reflex that expels intestinal gas through the anus.

breaking wind, fart, farting, flatus, wind

ಹೂಸು   ಕ್ರಿಯಾಪದ

ಅರ್ಥ : ಗುದ್ಧದ್ವಾರದಿಂದ ವಾಯುವನ್ನು ಹೊರಗೆ ಬಿಡುವ ಪ್ರಕ್ರಿಯೆ

ಉದಾಹರಣೆ : ಅವನು ಅವರೆ ಕಾಳುಗಳನ್ನು ತಿಂದಿದ್ದರಿಂದ ಹೂಸು ಬಿಡುತ್ತಿದ್ದನು.

ಸಮಾನಾರ್ಥಕ : ಹೂಸು ಬಿಡು


ಇತರ ಭಾಷೆಗಳಿಗೆ ಅನುವಾದ :

गुदा से वायु बाहर निकालना या अपान वायु का त्याग करना।

गैस बनने के कारण वह बार-बार पाद रहा था।
पाद छोड़ना, पादना

Expel intestinal gases through the anus.

break wind, fart

चौपाल