ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬೇಯಿಸಿದ ಮಣ್ಣನ್ನು ವರ್ಗ ಅಥವಾ ಅರ್ಧ ದುಂಡಾದ ಆಕೃತಿ ಮಾಡಿ ಮೇಲ್ಛಾವಣಿಯ ಮೇಲೆ ಇಡಲು ಬಳಸುತ್ತಾರೆ
ಉದಾಹರಣೆ : ಮಣ್ಣಿನಲ್ಲಿ ಕಟ್ಟಿದ ಮನೆಗಳಿಗೆ ಹೆಂಚನ್ನು ಹಾಕುತ್ತಾರೆ.
ಇತರ ಭಾಷೆಗಳಿಗೆ ಅನುವಾದ :हिन्दी English
मिट्टी की (पकी हुई) चौकोर या अर्ध गोलाकार आकृति जो घर की छाजन पर रखने के काम आती है।
A thin flat slab of fired clay used for roofing.
ಅರ್ಥ : ಲೋಹದಿಂದ ಮಾಡಿರುವ ದುಂಡಾದ ಪಾತ್ರೆಯ ಮೇಲೆ ರೊಟ್ಟಿ ತಟ್ಟಿ ಬೇಯಿಸುತ್ತಾರೆ
ಉದಾಹರಣೆ : ಅವಳು ಕಾವಲಿ ಮೇಲೆ ರೊಟ್ಟಿಯನ್ನು ಬೇಯಿಸುತ್ತಿದ್ದಳೆ.
ಸಮಾನಾರ್ಥಕ : ಕಾವಲಿ, ತವ, ತವೆ, ಬಾಣಲಿ, ಹಂಚು
लोहे का वह गोल बर्तन जिस पर रोटी पकाई जाती है।
Cooking utensil consisting of a flat heated surface (as on top of a stove) on which food is cooked.
ಸ್ಥಾಪನೆ