ಅರ್ಥ : ಒಂದು ಉಪಕರಣವು ವಿದ್ಯುತ್ ಸಂಕೇತಗಳನ್ನು ಧ್ವನಿಯಾಗಿ ಪರಿವರ್ತನೆ ಮಾಡುವುದು ಮತ್ತು ಇದನ್ನು ಹಾಡು ಕೇಳಲು ಕಿವಿಗೆ ಧರಿಸುತ್ತಾರೆ
ಉದಾಹರಣೆ :
ಅವನು ಕಂಪ್ಯೂಟರ್ ಬಳಿ ಬರುತ್ತಿದ್ದಂತೆ ಹೆಡ್ ಫೋನು ಹಾಕಿಕೊಂಡು ಹಾಡು ಕೇಳಲು ಪ್ರಾರಂಭಿಸಿದನು.
ಇತರ ಭಾಷೆಗಳಿಗೆ ಅನುವಾದ :