ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೆದರುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಹೆದರುವುದು   ನಾಮಪದ

ಅರ್ಥ : ಭಯ ಅಥವಾ ಹೆದರಿಕೆಯಿಂದ ಒಂದೇ ಸಮನೆ ನಡುಗುವುದು

ಉದಾಹರಣೆ : ದುರ್ಘಟನೆಯ ದೃಶ್ಯ ನೋಡುತ್ತಿದ್ದಂತೆ ವ್ಯಕ್ತಿ ನಡುಗುತ್ತ ಎದ್ದ.

ಸಮಾನಾರ್ಥಕ : ಅದರುವುದು, ನಡುಗುವುದು, ಭಯಪಡುವುದು


ಇತರ ಭಾಷೆಗಳಿಗೆ ಅನುವಾದ :

डर या भय से एकबारगी काँप उठने की क्रिया।

उसे दहल से बचाने के सारे उपाय असफल रहे।
दहल

A shaky motion.

The shaking of his fingers as he lit his pipe.
palpitation, quiver, quivering, shakiness, shaking, trembling, vibration

ಹೆದರುವುದು   ಕ್ರಿಯಾಪದ

ಅರ್ಥ : ಆತಂಕಗೊಳ್ಳುವುದು

ಉದಾಹರಣೆ : ಅವನು ಔಷದಿಯನ್ನು ನೋಡಿದರೇ ತಳಮಳಗೊಳ್ಳುತ್ತಾನೆ

ಸಮಾನಾರ್ಥಕ : ಅಶಾಂತಿಹೊಂದುವುದು, ತಳಮಳಿಸುವುದು, ವ್ಯಾಕುಲಗೊಳ್ಳುವುದು


ಇತರ ಭಾಷೆಗಳಿಗೆ ಅನುವಾದ :

अशांत होना।

दवाई खाने के बाद से जी घबरा रहा है।
अकुलाना, उकताना, घबड़ाना, घबराना, बिकलाना, बेकलाना, बेचैन होना, व्याकुल होना

Disturb in mind or make uneasy or cause to be worried or alarmed.

She was rather perturbed by the news that her father was seriously ill.
cark, disorder, disquiet, distract, perturb, trouble, unhinge

चौपाल