ಅರ್ಥ : ನೀರು ಅಥವಾ ಯಾವುದಾದರೂ ದ್ರವ ಪದಾರ್ಥವು ಗಟ್ಟಿಯಾಗುವ ಕ್ರಿಯೆ
ಉದಾಹರಣೆ :
ಬೆಟ್ಟದ ಮೇಲೆ ಮಂಜು ಹೆಪ್ಪುಗಟ್ಟಿದೆ.
ಸಮಾನಾರ್ಥಕ : ಗೆಡ್ಡೆಗಟ್ಟು
ಇತರ ಭಾಷೆಗಳಿಗೆ ಅನುವಾದ :
Change from a liquid to a solid when cold.
Water freezes at 32 degrees Fahrenheit.