ಅರ್ಥ : ದಾಳಿ ಮಾಡಲು ಅಥವಾ ಯಾರದ್ದೂ ವಿರುದ್ಧ ಕೆಲಸ ಮಾಡಲು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿರುವುದು
ಉದಾಹರಣೆ :
ಗಡಿಯನ್ನು ದಾಟಲು ಶತ್ರುಗಳು ಹೊಂಚು ಹಾಕುತ್ತಿದ್ದರು
ಸಮಾನಾರ್ಥಕ : ತಂತ್ರ, ಪಿತೂರಿ, ಸಂಚು
ಇತರ ಭಾಷೆಗಳಿಗೆ ಅನುವಾದ :
The act of concealing yourself and lying in wait to attack by surprise.
ambuscade, ambush, lying in wait, trap