ಅರ್ಥ : ಕೆಂಪಾಗುವಂತಹ ಅವಸ್ಥೆ ಅಥವಾ ಭಾವ
ಉದಾಹರಣೆ :
ಸೂರ್ಯೋದಯ ಹಾಗೂ ಸೂರ್ಯಾಸ್ಥಗಳ ಸಮಯದಲ್ಲಿ ಸೂರ್ಯನಲ್ಲಿ ಕಾಣುವ ಕೆಂಬಣ್ಣ ನೋಡಲು ಸುಂದರವಾಗಿರುತ್ತದೆ.
ಸಮಾನಾರ್ಥಕ : ಕೆಂಬಣ್ಣ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದು ಹೊಂಬಣ್ಣ ಬಂದಿರುವುದು
ಉದಾಹರಣೆ :
ಈ ಹಣ್ಣು ಬೇಯಿಸಿದಾಗ ಕೆಂಪು ಬಣ್ಣ ಬರುತ್ತದೆ.
ಸಮಾನಾರ್ಥಕ : ಕೆಂಪುಬಣ್ಣ
ಇತರ ಭಾಷೆಗಳಿಗೆ ಅನುವಾದ :