ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಳಹು ಪದದ ಅರ್ಥ ಮತ್ತು ಉದಾಹರಣೆಗಳು.

ಹೊಳಹು   ನಾಮಪದ

ಅರ್ಥ : ಯಾವುದಾದರೂ ವಿಶೇಷ ಪರಿಸ್ಥಿತಿಯಲ್ಲಿ ಇದ್ದಕ್ಕಿದ್ದಂತೆ ಮನಸ್ಸಿನಲ್ಲಿ ಹೊಳೆಯುವ ಸ್ಪಷ್ಟ ವಿಚಾರ

ಉದಾಹರಣೆ : ಬೀಳುತ್ತಿರುವ ಸೇಬುಹಣ್ಣನ್ನು ನೋಡಿ ನ್ಯೂಟನ್ಗೆ ಗುರುತ್ವಾಕರ್ಷಣ ಶಕ್ತಿಯ ಹೊಳಹು ಮೂಡಿತು.


ಇತರ ಭಾಷೆಗಳಿಗೆ ಅನುವಾದ :

किसी विशेष परिस्थिति आदि में अचानक दिमाग में आने वाला स्पष्ट विचार।

कोई सूझ ही अब हमें इस समस्या से बचा सकती है।
आपकी सूझ ने सिर पर आई एक बहुत बड़ी समस्या को टाल दिया।
सूझ

The clear (and often sudden) understanding of a complex situation.

brainstorm, brainwave, insight

चौपाल