ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೋಲ್ಡರ್ ಪದದ ಅರ್ಥ ಮತ್ತು ಉದಾಹರಣೆಗಳು.

ಹೋಲ್ಡರ್   ನಾಮಪದ

ಅರ್ಥ : ತಾತ್ಕಾಲಕ್ಕೆ ಇಲ್ಲವೇ ನಿಗಧಿತ ಸಮಯದವರೆಗೆ ಒಂದು ವಸ್ತು, ಆಸ್ತಿ ಇಲ್ಲವೇ ವಿಷಯದ ಬಗ್ಗೆ ಸ್ವಾಮಿತ್ವವನ್ನು ಹೊಂದಿದ ವ್ಯಕ್ತಿ

ಉದಾಹರಣೆ : ಯಾವುದೇ ದೇಶದ ಹಣದ ನೋಟು ಇಲ್ಲಾ ನಾಣ್ಯಗಳನ್ನು ಉದಾಹರಣೆಗೆ ತೆಗೆದುಕೊಂಡರೂ ಸರಿ, ಎಲ್ಲದರಿಂದ ಹೊರಬರುವ ವಿಷಯವೇನೆಂದರೆ ಆ ನೋಟು ಇಲ್ಲವೇ ನಾಣ್ಯದ ಹಿಡುವಳಿದಾರನಿಗೆ ಅದರಲ್ಲಿ ನಮೂದಿಸಲ್ಪಟ್ಟಷ್ಟು ಮೊತ್ತಕ್ಕೆ ಸ್ವಾಮಿತ್ವವನ್ನು ಆ ದೇಶದ ಸರ್ಕಾರದ ವತಿಯಿಂದ ನೀಡಲಾಗಿದೆ ಎಂಬುದು.

ಸಮಾನಾರ್ಥಕ : ಹಿಡುವಳಿದಾರ


ಇತರ ಭಾಷೆಗಳಿಗೆ ಅನುವಾದ :

वह जो धारण करे।

देश में मोबाइल फोन धारकों की संख्या पचास करोड़ से भी अधिक है।
धातृ, धारक, होल्डर

The person who is in possession of a check or note or bond or document of title that is endorsed to him or to whoever holds it.

The bond was marked `payable to bearer'.
bearer, holder

चौपाल