ಅರ್ಥ : ಆ ವಸ್ತು ವಾಸ್ತವದಲ್ಲಿ ಇಲ್ಲದಂತಹದ್ದು ಅದು ಕಲ್ಪನೆಯಿಂದ ಗಟ್ಟಿಯಾಗಿದೆ
ಉದಾಹರಣೆ :
ಕೆಲವು ಜನರ ಅನುಸಾರವಾಗಿ ಭೂತ ಒಂದು ಕಲ್ಪನೆಯಾಗಿದೆಕೆಲವು ಕವಿಗಳ ಕವಿತೆಯ ಕೇಂದ್ರಬಿಂದು ಅವರ ಕಲ್ಪನೆಯಾಗಿರುತ್ತದೆ.
ಸಮಾನಾರ್ಥಕ : ಅಂದಾಜಿನ, ಊಹೆಯ, ಕಲ್ಪನೆ, ಕಲ್ಪಿತ ವಸ್ತು, ಕಾಲ್ಪನಿಕ ವಸ್ತು, ಯುಕ್ತಿ, ಹಂಚಿಕೆ
ಇತರ ಭಾಷೆಗಳಿಗೆ ಅನುವಾದ :
वह वस्तु जो वास्तव में न हो पर कल्पना द्वारा मूर्त की गई हो।
कुछ लोगों के अनुसार भूत एक कल्पना है।The formation of a mental image of something that is not perceived as real and is not present to the senses.
Popular imagination created a world of demons.ಅರ್ಥ : ಕ್ರಯ ನಿರ್ಣಯದ ಕ್ರಿಯೆ ಅಥವಾ ಭಾವ
ಉದಾಹರಣೆ :
ಫಸಲಿನ ಕ್ರಯ ನಿರ್ಣಯವಾಗುತ್ತದೆ.
ಸಮಾನಾರ್ಥಕ : ಅಜಮಾಸು, ಕ್ರಯ ನಿರ್ಣಯ
ಇತರ ಭಾಷೆಗಳಿಗೆ ಅನುವಾದ :
An appraisal of the value of something.
He set a high valuation on friendship.ಅರ್ಥ : ಅಂದಾಜು ಮಾಡುವ ಕೆಲಸ
ಉದಾಹರಣೆ :
ಇತ್ತೀಚಿನ ಜನರು ವಸ್ತವಕ್ಕಿಂತ ಹೆಚ್ಚಾಗಿ ಅಂದಾಜಿನ ಮೇಲೆ ಹೆಚ್ಚು ಗಮನ ನೀಡುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
A hypothesis that has been formed by speculating or conjecturing (usually with little hard evidence).
Speculations about the outcome of the election.ಅರ್ಥ : ಯಾವುದೇ ವಸ್ತು ಸಂಗತಿಯ ವಸ್ತು ಸ್ಥಿತಿಯನ್ನು ಆದರಿಸಿ ಊಹೆಯ ಲೆಕ್ಕಾಚಾರ ಮಾಡುವುದು
ಉದಾಹರಣೆ :
ಈ ವಸ್ತುವಿನ ಅಂದಾಜು ಬೆಲೆ ನೂರು ರೂಪಾಯಿ ಇರಬಹುದು.
ಇತರ ಭಾಷೆಗಳಿಗೆ ಅನುವಾದ :
A judgment of the qualities of something or somebody.
Many factors are involved in any estimate of human life.ಅರ್ಥ : ಮನಸ್ಸಿನಲ್ಲಿ ಒಂದರ ಬಗ್ಗೆ ತಾನೇ ಆಲೋಚಿಸಿ ಯಾವುದೇ ಆಧಾರವಿಲ್ಲದೆ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು
ಉದಾಹರಣೆ :
ಪದೇ ಪದೇ ಅನುಮಾನ ಪಡುತ್ತಿದ್ದ ಗಂಡನಿಂದ ಅವಳು ವಿಚ್ಛೇದನ ಪಡೆದಳು.
ಇತರ ಭಾಷೆಗಳಿಗೆ ಅನುವಾದ :
A message expressing an opinion based on incomplete evidence.
conjecture, guess, hypothesis, speculation, supposition, surmisal, surmiseಅರ್ಥ : ಅಂದಾಜು ಬೆಲೆ ನಿರ್ಧರಿಸುವ ಕ್ರಿಯೆ
ಉದಾಹರಣೆ :
ಅವನು ಕದುರೆಯ ಅಂದಾಜು ಬೆಲೆಯನ್ನು ನಿರ್ಣಯಿಸುತ್ತಾನೆ.
ಸಮಾನಾರ್ಥಕ : ಅಜಮಾಸು, ಕ್ರಯ ನಿರ್ಣಯ
ಇತರ ಭಾಷೆಗಳಿಗೆ ಅನುವಾದ :
Something that remunerates.
Wages were paid by check.ಅರ್ಥ : ರಾಶಿಗಳು, ಸಂಖ್ಯೆಗಳು ಮೊದಲಾದವುಗಳಿಗೆ ಸಂಬಂಧಿಸಿದ ಹಾಗೆ ಮಾಡುವ ಅಂದಾಜು
ಉದಾಹರಣೆ :
ನನ್ನ ಅಂದಾಜಿನ ಪ್ರಕಾರ ಈ ಮನೆಯನ್ನು ದುರಸ್ತಿಮಾಡಿಸಲು ಸುಮಾರು ಐದು ಲಕ್ಷ ರೂಪಾಯಿ ಖರ್ಚಾಗಿದೆ.
ಸಮಾನಾರ್ಥಕ : ಅನುಮಾನ, ಊಹೆ, ಲೆಕ್ಕಾಚಾರ
ಇತರ ಭಾಷೆಗಳಿಗೆ ಅನುವಾದ :
राशियों, संख्याओं आदि के संबंध में किया जाने वाला अनुमान।
मेरे लेखा से इस मकान की मररम्मत कराने में पाँच लाख लगेंगे।ಅರ್ಥ : ಯಾವುದೋ ಒಂದು ಬಗೆಯ ತಾರ್ಕಿಕತೆಯ ನೆಲೆಯಲ್ಲಿ ಊಹಿಸಿದ ಇಲ್ಲವೆ ಊಹಿಸಿದಂತಹ
ಉದಾಹರಣೆ :
ರಾಮನ ಅಂದಾಜು ಆದಾಯ ಎಷ್ಟಿರಬಹುದು?
ಸಮಾನಾರ್ಥಕ : ಅಂದಾಜಿನ, ಅಂದಾಜು ಮಾಡುವ, ಊಹಿತ, ಸರಿಸುಮಾರು
ಇತರ ಭಾಷೆಗಳಿಗೆ ಅನುವಾದ :
Not quite exact or correct.
The approximate time was 10 o'clock.