ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಗುರಿನಿಂದ ಕೆರಿ ಪದದ ಅರ್ಥ ಮತ್ತು ಉದಾಹರಣೆಗಳು.

ಉಗುರಿನಿಂದ ಕೆರಿ   ಕ್ರಿಯಾಪದ

ಅರ್ಥ : ಉಗುರಿನಿಂದ ಕೆರೆದ ಅಥವಾ ಪರಚಿದ ಪ್ರಕ್ರಿಯೆ

ಉದಾಹರಣೆ : ಕುರವನ್ನು ಉಗುರಿನಿಂದ ಕೆರೆಯಬೇಡ ಅದು ಗಾಯವಾಗಬಹುದು.

ಸಮಾನಾರ್ಥಕ : ಉಗುರಿನಿಂದ ಕೆರೆ


ಇತರ ಭಾಷೆಗಳಿಗೆ ಅನುವಾದ :

नाखून गड़ाना या नाखून से खरोंचना।

फोड़े को नखियाओ मत नहीं तो घाव हो जाएगा।
नखियाना

Scratch, scrape, pull, or dig with claws or nails.

claw

चौपाल