ಅರ್ಥ : ವೇದವನ್ನು ಉಚ್ಚಾರಣೆ ಮಾಡುವ ಒಂದು ಬಗೆ
ಉದಾಹರಣೆ :
ಪಂಡಿತರು ಉದಾತ್ತವಾಗಿ ವೇದವನ್ನು ಓದುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಾವ್ಯ ನಾಟಕಗಳಲ್ಲಿ ಉತ್ತಮಗುಣಗಳಿಂದ ಕೂಡಿದ ನಾಯಕರಲ್ಲಿ ಒಂದು ಭೇದ
ಉದಾಹರಣೆ :
ಈ ಪಂಕ್ತಿಗಳಲ್ಲಿ ಉದಾತ್ತ ಅಲಂಕಾರವಿದೆ.
ಸಮಾನಾರ್ಥಕ : ಉದಾತ್ತ ಅಲಂಕಾರ, ಉದಾತ್ತ-ಅಲಂಕಾರ
ಇತರ ಭಾಷೆಗಳಿಗೆ ಅನುವಾದ :
एक काव्यालंकार जिसमें सांभाव्य विभूति का बढ़ा-चढ़ाकर वर्णन किया जाता है।
इन पंक्तियों में उदात्त है।ಅರ್ಥ : ಯಾರೋ ಒಬ್ಬರು ಪ್ರಮುಖ ಮತ್ತು ಅತಿ ಮುಖ್ಯರಾದವರು
ಉದಾಹರಣೆ :
ಮಹಾತ್ಮ ಗಾಂಧಿಯವರು ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು.
ಸಮಾನಾರ್ಥಕ : ಉದಾತ್ತವಾದ, ಉದಾತ್ತವಾದಂತ, ಉದಾತ್ತವಾದಂತಹ, ಗೌರವಾನ್ವಿತ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಹಾನ್, ಶ್ರೇಷ್ಠ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
ಇತರ ಭಾಷೆಗಳಿಗೆ ಅನುವಾದ :
Of major significance or importance.
A great work of art.