ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಊಹೆ ಪದದ ಅರ್ಥ ಮತ್ತು ಉದಾಹರಣೆಗಳು.

ಊಹೆ   ನಾಮಪದ

ಅರ್ಥ : ಅಂದಾಜು ಮಾಡುವ ಕೆಲಸ

ಉದಾಹರಣೆ : ಇತ್ತೀಚಿನ ಜನರು ವಸ್ತವಕ್ಕಿಂತ ಹೆಚ್ಚಾಗಿ ಅಂದಾಜಿನ ಮೇಲೆ ಹೆಚ್ಚು ಗಮನ ನೀಡುತ್ತಾರೆ.

ಸಮಾನಾರ್ಥಕ : ಅಂದಾಜು, ಕಲ್ಪನೆ


ಇತರ ಭಾಷೆಗಳಿಗೆ ಅನುವಾದ :

अटकल लगाने का काम।

आजकल लोग वास्तविकता से अधिक अटकलबाजी पर ध्यान दे रहे हैं।
अटकलबाज़ी, अटकलबाजी

A hypothesis that has been formed by speculating or conjecturing (usually with little hard evidence).

Speculations about the outcome of the election.
He dismissed it as mere conjecture.
conjecture, speculation

ಅರ್ಥ : ಅಯ್ಕೆ ಮಾಡಿದ ಸೌದೆಯ ತುಂಡು ಮುಂತಾದವುಗಳನ್ನು ರಾಶಿ ಮಾಡಿ ಅದರ ಮೇಲೆ ಹೆಣ ಸುಡುವುದು

ಉದಾಹರಣೆ : ಇತ್ತಿಚಿನ ದಿನಗಳಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಗಾಂಧೀಜಿ ಅವರ ಚಿಂತನೆ, ಆತ್ಮೀಯ ಸದ್ಭಾವನೆ, ಪ್ರೇಮ, ಅಹಿಂಸೆ ಇವೆಲ್ಲಾ ಅವರ ಜತೆನೆ ಸುಟ್ಟು ಬೂದಿಯಾದಂತೆ ಕಾಣುವುದು.

ಸಮಾನಾರ್ಥಕ : ಅಭಿಪ್ರಾಯ, ಆಶಯ, ಇಂಗಿತ, ಎಣಿಕೆ, ಕಲ್ಪನೆ, ಚಿಂತೆ, ವಿಚಾರ ಧಾರೆ, ವಿಚಾರ ಶಕ್ತಿ


ಇತರ ಭಾಷೆಗಳಿಗೆ ಅನುವಾದ :

चुनी हुई लकड़ियों आदि का वह ढेर जिस पर मुर्दा जलाते हैं।

आज के माहौल को देखते हुए ऐसा लगता है कि गाँधी जी की चिता के साथ ही आपसी सद्भाव, प्रेम, अहिंसा सब-कुछ जल कर राख हो गया।
अंतशय्या, अन्तशय्या, चिता, चित्या

Wood heaped for burning a dead body as a funeral rite.

funeral pyre, pyre

ಅರ್ಥ : ಮನಸ್ಸಿನಲ್ಲಿ ಒಂದರ ಬಗ್ಗೆ ತಾನೇ ಆಲೋಚಿಸಿ ಯಾವುದೇ ಆಧಾರವಿಲ್ಲದೆ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು

ಉದಾಹರಣೆ : ಪದೇ ಪದೇ ಅನುಮಾನ ಪಡುತ್ತಿದ್ದ ಗಂಡನಿಂದ ಅವಳು ವಿಚ್ಛೇದನ ಪಡೆದಳು.

ಸಮಾನಾರ್ಥಕ : ಅಂದಾಜು, ಅನುಮಾನ


ಇತರ ಭಾಷೆಗಳಿಗೆ ಅನುವಾದ :

अपने मन से यह समझने की क्रिया या भाव कि ऐसा हो सकता है या होगा।

कभी-कभी अनुमान गलत भी हो जाता है।
अंदाज, अंदाज़, अंदाज़ा, अंदाजा, अटकर, अटकल, अड़सट्टा, अनुमान, अनुमिति, अन्दाज, अन्दाज़, अन्दाज़ा, अन्दाजा, अरसट्टा, कयास, कूत, तखमीना, तख़मीना

A message expressing an opinion based on incomplete evidence.

conjecture, guess, hypothesis, speculation, supposition, surmisal, surmise

ಅರ್ಥ : ರಾಶಿಗಳು, ಸಂಖ್ಯೆಗಳು ಮೊದಲಾದವುಗಳಿಗೆ ಸಂಬಂಧಿಸಿದ ಹಾಗೆ ಮಾಡುವ ಅಂದಾಜು

ಉದಾಹರಣೆ : ನನ್ನ ಅಂದಾಜಿನ ಪ್ರಕಾರ ಈ ಮನೆಯನ್ನು ದುರಸ್ತಿಮಾಡಿಸಲು ಸುಮಾರು ಐದು ಲಕ್ಷ ರೂಪಾಯಿ ಖರ್ಚಾಗಿದೆ.

ಸಮಾನಾರ್ಥಕ : ಅಂದಾಜು, ಅನುಮಾನ, ಲೆಕ್ಕಾಚಾರ


ಇತರ ಭಾಷೆಗಳಿಗೆ ಅನುವಾದ :

राशियों, संख्याओं आदि के संबंध में किया जाने वाला अनुमान।

मेरे लेखा से इस मकान की मररम्मत कराने में पाँच लाख लगेंगे।
लेखा

चौपाल