ಅರ್ಥ : ಯಾರೋ ಒಬ್ಬರ ಮೇಲೆ ತಪ್ಪನ್ನು ಹೊರಿಸುವ ಕ್ರಿಯೆ ಅಥವಾ ಅವನು ಇಂಥ ದೋಷ ಅಥವಾ ಅಪರಾಧವನ್ನು ಮಾಡಿದ್ದಾನೆ
ಉದಾಹರಣೆ :
ಯಾರ ಮೇಲೂ ಸುಳ್ಳು ದೋಷಾರೋಪಣೆಯನ್ನು ಮಾಡಬಾರದು.
ಸಮಾನಾರ್ಥಕ : ಆಪಾದನೆ, ತಪ್ಪುಹೊರಿಸುವುದು, ದೋಷಾರೋಪ
ಇತರ ಭಾಷೆಗಳಿಗೆ ಅನುವಾದ :
An assertion that someone is guilty of a fault or offence.
The newspaper published charges that Jones was guilty of drunken driving.ಅರ್ಥ : ಮಾತು ಅಥವಾ ಕ್ರಿಯೆಯ ಮೂಲಕ ಒಬ್ಬರ ಮೇಲೆ ನಿಂದನೆ ಮಾಡುವುದು
ಉದಾಹರಣೆ :
ರಾಮನು ಶ್ಯಾಮನ ವಿರುದ್ದ ಮಾನಹಾನಿ ಮೊಕದ್ದಮೆ ಹೂಡಿದನು
ಸಮಾನಾರ್ಥಕ : ಅಪವಾದ, ನಿಂದೆ, ಮಾನಹಾನಿ
ಇತರ ಭಾಷೆಗಳಿಗೆ ಅನುವಾದ :
An abusive attack on a person's character or good name.
aspersion, calumny, defamation, denigration, slander