ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾರುಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಪಾರುಮಾಡು   ನಾಮಪದ

ಅರ್ಥ : ಯಾರನ್ನಾದರೂ ಯಾವುದನ್ನಾದರೂ ಕಷ್ಟದಿಂದ ಸಂಕಷ್ಟದಿಂದ ಅಥವಾ ಅಪಾಯದಿಂದ ಹೊರಬರುವಂತೆ ಸಹಾಯ ಮಾಡುವಿಕೆ

ಉದಾಹರಣೆ : ಅವರು ನನ್ನ ಕಷ್ಟದಿಂದ ಪಾರುಮಾಡಿ ನನ್ನ ಪಾಲಿಗೆ ದೇವರೆ ಆಗಿದ್ದಾರೆ.

ಸಮಾನಾರ್ಥಕ : ಬಿಡುಗಡೆಗೊಳಿಸು, ವಿಮೋಚನೆ ಮಾಡಿಸು


ಇತರ ಭಾಷೆಗಳಿಗೆ ಅನುವಾದ :

कष्ट या विपत्ति आदि से बचाने या छुड़ाने की क्रिया।

इस शाप से उद्धार का कोई तो उपाय होगा ही।
उद्धार, उबार, तारण, निस्तार

Recovery or preservation from loss or danger.

Work is the deliverance of mankind.
A surgeon's job is the saving of lives.
deliverance, delivery, rescue, saving

ಅರ್ಥ : ರಕ್ಷಿಸುವ ಕ್ರಿಯೆ

ಉದಾಹರಣೆ : ಈಶ್ವರನ ಹತ್ತಿರ ರಕ್ಷಿಸುವ ಸಾಧನಗಳಿವೆ.

ಸಮಾನಾರ್ಥಕ : ಉಳಿಸು, ಕಾಪಾಡು, ರಕ್ಷಿಸು


ಇತರ ಭಾಷೆಗಳಿಗೆ ಅನುವಾದ :

उबरने की क्रिया।

ईश्वर साधना जग उबराई का साधन है।
उबराई, निस्तराई

Recovery or preservation from loss or danger.

Work is the deliverance of mankind.
A surgeon's job is the saving of lives.
deliverance, delivery, rescue, saving

ಪಾರುಮಾಡು   ಕ್ರಿಯಾಪದ

ಅರ್ಥ : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ

ಉದಾಹರಣೆ : ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

ಸಮಾನಾರ್ಥಕ : ಕಾಪಾಡು, ಪಾರು ಮಾಡು, ಮುಕ್ತರಾಗು, ಮುಕ್ತಿಗೊಳಿಸು, ರಕ್ಷಿಸು


ಇತರ ಭಾಷೆಗಳಿಗೆ ಅನುವಾದ :

कष्ट या संकट से किसी को उबारना या मुक्त करना।

इस मुसीबत से आपने ही मुझे तारा है, मैं आपका बहुत आभारी हूँ।
किनारे लगाना, तारना, पार लगाना

चौपाल