अर्थ : ತಲೆ ಬೋಳಾಗುವ ಸ್ಥಿತಿ ಅಥವಾ ಭಾವನೆ
उदाहरण :
ಅವನ ತಲೆ ಬೋಳಾಗಿದ್ದರಿಂದ ಅವನ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣುತ್ತಿದೆ.
पर्यायवाची : ತರಟು, ಪೆಟ್ಟೆ ತಲೆಯ, ಬೋಳುತಲೆ
अन्य भाषाओं में अनुवाद :
सिर में बालों के क्रमशः कम होते जाने (उड़ना, झड़ना) की स्थिति जो मुख्यतः वृद्धावस्था या अनुवांशिक कारकों से होती है।
गञ्जेपन के कारण वह अपनी उम्र से अधिक का लगता है।अर्थ : ತಲೆಬುರುಡೆಯ ಮಧ್ಯ ಭಾಗ
उदाहरण :
ಕೂದಲು ಉದುರಿ ಹೋಗಿರುವ ಕಾರಣ ಸೇಠ್ ಜೀಯವರ ತಲೆ ಬೋಳು ಬುರುಡೆಯಾಗಿದೆ.
पर्यायवाची : ಬೊಕ್ಕ ತಲೆ, ಬೊಕ್ಕ-ತಲೆ, ಬೋಳು ತಲೆ, ಬೋಳು ಬುರುಡೆ, ಬೋಳು-ತಲೆ, ಬೋಳು-ಬುರುಡೆ, ಬೋಳುತಲೆ, ಬೋಳುಬುರುಡೆ
अन्य भाषाओं में अनुवाद :