ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪ್ರಯೋಜಕ ಪದದ ಅರ್ಥ ಮತ್ತು ಉದಾಹರಣೆಗಳು.

ಅಪ್ರಯೋಜಕ   ನಾಮಪದ

ಅರ್ಥ : ಅಪ್ರಯೋಜಕಅಯೋಗ್ಯನಾಗುವ ಸ್ಥಿತಿ ಅಥವಾ ಭಾವ

ಉದಾಹರಣೆ : ಅವನು ಅಪ್ರಯೋಜಕಅಯೋಗ್ಯನಾದ ಕಾರಣ ಅವನಿಗೆ ಯಾವ ಸ್ಥಾನ ಮಾನವೂ ದೊರೆಯಲ್ಲಿಲ್ಲ.

ಸಮಾನಾರ್ಥಕ : ಅಯೋಗ್ಯ, ಉಪಯೋಗವಾದ, ಕೆಲಸಕ್ಕೆ ಬಾರದ, ಮೂರ್ಖ


ಇತರ ಭಾಷೆಗಳಿಗೆ ಅನುವಾದ :

अयोग्य होने की अवस्था या भाव।

अयोग्यता के कारण उसे यह पद नहीं मिला।
अनर्हता, अनुपयुक्तता, अपात्रता, अयोग्यता, ना-लायकी, नालायकी

Having no qualities that would render it valuable or useful.

The drill sergeant's intent was to convince all the recruits of their worthlessness.
ineptitude, worthlessness

ಅಪ್ರಯೋಜಕ   ಗುಣವಾಚಕ

ಅರ್ಥ : ನೀಚ ಮತ್ತು ದುಷ್ಟ

ಉದಾಹರಣೆ : ಅವನೊಬ್ಬ ದೊಡ್ಡ ಲಫಂಗ.

ಸಮಾನಾರ್ಥಕ : ಅವಿವೇಕಿ, ದಗಲ್ಬಾಜಿ, ದುರಾಚಾರಿ, ದುಷ್ಟ, ನೀಚ, ಪಡಪೋಶಿ, ಪುಂಡಾ, ಮೂರ್ಖ, ಲಫಂಗ


ಇತರ ಭಾಷೆಗಳಿಗೆ ಅನುವಾದ :

असभ्य व्यवहार करने वाला।

वह एक नंबर का लफंगा व्यक्ति है।
गड्डाम, गड्डामी, नीच, पाजी, बदमाश, लफंगा, लुख्खा, लुच्चा, शोहदा

Of very poor quality. Flimsy.

bum, cheap, cheesy, chintzy, crummy, punk, sleazy, tinny

ಅರ್ಥ : ಯೋವುದೇ ಕೆಲಸಕ್ಕೆ ಯೋಗ್ಯತೆ ಇಲ್ಲದ ಸ್ಥಿತಿ

ಉದಾಹರಣೆ : ಆ ಅಯೋಗ್ಯನಿಗೆ ಜವಾಬ್ದಾರಿಯನ್ನು ನೀಡಿದರೆ ಅವನು ಅದನ್ನು ನಿರ್ವಹಿಸುವುದಾದರೂ ಹೇಗೆ ?

ಸಮಾನಾರ್ಥಕ : ಅಯೋಗ್ಯ, ಕೆಲಸಕ್ಕೆ ಬಾರದ, ಕೆಲಸಗೊತ್ತಿಲ್ಲದ, ನಿರರ್ಥಕ, ನಿಷ್ಪ್ರಯೋಜಕ, ಬೆಲೆಯಿಲ್ಲದ


ಇತರ ಭಾಷೆಗಳಿಗೆ ಅನುವಾದ :

जो अधिकारी न हो।

कुपात्र व्यक्ति को दान देने से पुण्य का ह्रास होता है।
अनधिकारी, अनर्ह, अपात्र, अभाजन, कुपात्र

Not eligible.

Ineligible to vote.
Ineligible for retirement benefits.
ineligible

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯು ಯಾವುದೇ ಉಪಯೋಗಕ್ಕೆ ಬರದೆ ಇರುವುದು

ಉದಾಹರಣೆ : ನನ್ನದು ವ್ಯರ್ಥ ಪ್ರಯತ್ನ. ಇದು ನಿಷ್ಫಲ ಮರ. ನಿರರ್ಥಕವಾದ ಮಾತುಗಳಿಂದ ಯಾವುದೇ ಲಾಭವಿಲ್ಲ.

ಸಮಾನಾರ್ಥಕ : ನಿರರ್ಥಕ, ನಿಷ್ಫಲ, ವ್ಯರ್ಥ


ಇತರ ಭಾಷೆಗಳಿಗೆ ಅನುವಾದ :

जो किसी समय किसी कारणवश उपयोग में न हो।

आज मेरी गणित की घंटी खाली है।
ख़ाली, खाली

Not in active use.

The machinery sat idle during the strike.
Idle hands.
idle, unused

ಅರ್ಥ : ಪ್ರಯೋಗವನ್ನು ಮಾಡದಂತಹ

ಉದಾಹರಣೆ : ಅಪ್ರಯೋಜಕ ವ್ಯಕ್ತಿಯು ಈ ಕೆಲಸವನ್ನು ಯಾವ ರೀತಿಯಲ್ಲಿ ಮಾಡುತ್ತಾನೆ?

ಸಮಾನಾರ್ಥಕ : ಅಪ್ರಯೋಜಕವಾದ, ಅಪ್ರಯೋಜಕವಾದಂತ, ಅಪ್ರಯೋಜಕವಾದಂತಹ


ಇತರ ಭಾಷೆಗಳಿಗೆ ಅನುವಾದ :

प्रयोग न करने वाला।

अप्रयोजक व्यक्ति को कैसे पता कि यह काम कैसे करता है?
अप्रयोजक

चौपाल