ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವಲಂಬನೆ ಪದದ ಅರ್ಥ ಮತ್ತು ಉದಾಹರಣೆಗಳು.

ಅವಲಂಬನೆ   ನಾಮಪದ

ಅರ್ಥ : ಅವಲಂಬಿತ ಕ್ರಿಯೆ

ಉದಾಹರಣೆ : ಇಂದು ಬೆಳೆ ಬೆಳೆಯಬೇಕಾದರೆ ರೈತರು ಮಳೆ ನೀರಿನ ಮೇಲೆ ಅವಲಂಬಿನೆಯಾಗ ಬೇಕಾಗಿಲ್ಲ.

ಸಮಾನಾರ್ಥಕ : ಆಧಾರ, ಆಶ್ರಯ


ಇತರ ಭಾಷೆಗಳಿಗೆ ಅನುವಾದ :

निर्भर होने की स्थिति।

आज भी फसल उगाने के लिए किसानों की निर्भरता बरसात के पानी पर बनी हुई है।
इनहिसार, इन्हिसार, दारमदार, दारोमदार, निर्भरता

ಅರ್ಥ : ಯಾವುದೋ ಒಂದು ವಸ್ತು ಯಾವುದೋ ಒಂದು ಆಸರೆಯಿಂದ ನಿಲ್ಲುವುದು ಅಥವಾ ಚೆನ್ನಾಗಿರುವುದು

ಉದಾಹರಣೆ : ಯಾವುದೇ ವಸ್ತುವಿನ ಆಧಾರದಿಂದ ಗಟ್ಟಿಯಾಗುವುದು ಅಥವಾ ಶಕ್ತಿಯುತವಾಗುವುದು.

ಸಮಾನಾರ್ಥಕ : ಅವಲಂಬ, ಅವಲಂಬನ, ಆಧಾರ, ಆವಾಸ, ಆಶಯ, ಆಶ್ರಯ, ಆಶ್ರಯಸ್ಥಾನ, ಆಸರ, ಆಸರೆ, ತಳಹದಿ, ನೆರವು, ಭರವಸೆ


ಇತರ ಭಾಷೆಗಳಿಗೆ ಅನುವಾದ :

जिस पर कोई दूसरी चीज़ खड़ी या टिकी रहती हो।

किसी भी चीज़ का आधार मज़बूत होना चाहिए।
अधार, अधारी, अधिकरण, अधिष्ठान, अलंब, अलम्ब, अवलंब, अवलम्ब, अवष्टंभ, अवष्टम्भ, आधार, आलंब, आलंबन, आलम्ब, आलम्बन, आश्रय, आसरा, आस्था, जड़, पाया, सहारा

The basis on which something is grounded.

There is little foundation for his objections.
foundation

ಅರ್ಥ : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ

ಉದಾಹರಣೆ : ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.

ಸಮಾನಾರ್ಥಕ : ಅಧೀನ, ಅಧೀನತೆ, ಅಧೀನತ್ವ, ಅವಲಂಬನ, ಆಶ್ರಿತ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾವಲಂಬಿ, ಪರಾಶ್ರಯ


ಇತರ ಭಾಷೆಗಳಿಗೆ ಅನುವಾದ :

किसी के अधीन होने की अवस्था या भाव।

वह इतनी गुस्सैल है कि उसकी अधीनस्थता में काम करना मुश्किल होता है।
अधीनता, अधीनत्व, अधीनस्थता, आधीनता, आयत्ति, आश्रितत्व, तहत, परवशता, पारवश्य, मातहती

The state of being subordinate to something.

subordination

ಅರ್ಥ : ಪರಾಧೀನ ಅಥವಾ ಬೇರೆಯವರ ಆಶ್ರಯದಲ್ಲಿದಲ್ಲಿರುವ ಸ್ಥಿತಿ ಅಥವಾ ಭಾವ

ಉದಾಹರಣೆ : ಬ್ರಿಟಿಷರ ಪರಾಧೀನದಲ್ಲಿ ಇದ್ದಂತಹ ನಮ್ಮ ಭಾರತ ದೇಶ 1945ರಲ್ಲಿ ಸ್ವಾತಂತ್ರ್ಯವನ್ನು ಹೊಂದಿತು.

ಸಮಾನಾರ್ಥಕ : ಅಧೀನ, ಅಧೀನತೆ, ಅಧೀನದ, ಅವಲಂಬನ, ಗುಲಾಮಗಿರಿ, ದಾಸ್ಯ, ಪರಾಧೀನತೆ, ಪಾರತಂತ್ರ್ಯ, ಪಾರವಶ್ಯ, ಸ್ವಾತಂತ್ರ್ಯಹೀನ


ಇತರ ಭಾಷೆಗಳಿಗೆ ಅನುವಾದ :

पराधीन होने की अवस्था या भाव।

पराधीनता की बेड़ी में जकड़ा भारत उन्नीस सौ सैंतालीस में आज़ाद हुआ।
अमुक्ति, अस्वातंत्र्य, अस्वातन्त्र्य, ग़ुलामी, गुलामी, दासता, परतंत्रता, पराधीनता

The state of being under the control of another person.

bondage, slavery, thraldom, thrall, thralldom

ಅರ್ಥ : ಮನೆ ಮುಂತಾದವುಗಳನ್ನು ಕಟ್ಟುವ ಸಮಯದಲ್ಲಿ ಮುಖ್ಯವಾದ ಭಾಗದಲ್ಲಿ ಗೋಡೆಯನ್ನು ಎಬ್ಬಿಸುವುದಕ್ಕಾಗಿ ನೆಲವನ್ನು ಅಗೆಯುವ ಮತ್ತು ಅಗೆದ ಜಾಗದಲ್ಲಿ ಗೋಡೆಗಳನ್ನು ಕಟ್ಟಲು ಆರಂಭಿಸಿ ಕಟ್ಟಲಾಗುತ್ತದೆ

ಉದಾಹರಣೆ : ಗಟ್ಟಿಯಾದ ತಳಹದಿಯ ಆಧಾರದ ಮೇಲೆ ಬಹುಮಾಹಡಿಗಳ ಕಟ್ಟಡವನ್ನು ನಿರ್ಮಿಸಲು ಸಾಧ್ಯ.

ಸಮಾನಾರ್ಥಕ : ಅಡಿಗಲ್ಲು, ಆಧಾರ, ಆಸರೆ, ತಳಹದಿ, ಪಾಯಾ, ಮೂಲ


ಇತರ ಭಾಷೆಗಳಿಗೆ ಅನುವಾದ :

मकान आदि बनाने के समय उसका वह मूल भाग जो दीवारों की दृढ़ता के लिए ज़मीन खोदकर और उसमें से दीवारों की जोड़ाई आरंभ करके बनाया जाता है।

नींव के मज़बूत रहने पर ही बहुमंज़िली इमारत बनाई जा सकती है।
आधार, आलंबन, आलम्बन, आसार, चय, नींव, नीव, नीवँ, बिना, बुनियाद, मूल

Lowest support of a structure.

It was built on a base of solid rock.
He stood at the foot of the tower.
base, foot, foundation, fundament, groundwork, substructure, understructure

ಅರ್ಥ : ಜೀವನ ನಿರ್ವಹಣೆಗಾಗಿ ನೆಚ್ಚಿರುವ ಆಧಾರ

ಉದಾಹರಣೆ : ಮಗು ತಂದೆ ತಾಯಿಯರ ಅವಲಂಬನೆಯಲ್ಲಿ ಬೆಳೆಯುತ್ತದೆ.

ಸಮಾನಾರ್ಥಕ : ಸಹಾಯ


ಇತರ ಭಾಷೆಗಳಿಗೆ ಅನುವಾದ :

जीवन निर्वाह का आधार।

बुढ़ापे में बच्चे ही माँ-बाप का सहारा होते हैं।
अधिकरण, अवलंब, अवलंबन, अवलम्ब, अवलम्बन, आलंब, आलंबन, आलम्ब, आलम्बन, आश्रय, आस, आसरा, भरोसा, सहारा

The activity of providing for or maintaining by supplying with money or necessities.

His support kept the family together.
They gave him emotional support during difficult times.
support

चौपाल