ಅರ್ಥ : ಮನಸ್ಸು ಮತ್ತು ಇಂದ್ರಿಯಗಳನ್ನು ವಶಹತೋಟಿಯಲ್ಲಿಟ್ಟುಕೊಳ್ಳುವ ಕ್ರಿಯೆ
ಉದಾಹರಣೆ :
ಸಂಯಮದಿಂದ ಮನುಷ್ಯನಿಗೆ ಸುಃಖ-ಶಾಂತಿ ಪ್ರಾಪ್ತಿಯಾಗುತ್ತದೆ.
ಸಮಾನಾರ್ಥಕ : ಆತ್ಮಸಂಯಮ, ಏಕಾಗ್ರತೆ, ತಾಳ್ಮೆ, ನಿಗ್ರಹ, ಸಂಯಮ, ಸಮಾಧಾನ, ಹತೋಟಿ
ಇತರ ಭಾಷೆಗಳಿಗೆ ಅನುವಾದ :
इंद्रियों को बस में करने की क्रिया।
संयम के द्वारा ही मनुष्य को सुख-शांति प्राप्त हो सकती है।The trait of resolutely controlling your own behavior.
possession, self-command, self-control, self-possession, self-will, will power, willpowerಅರ್ಥ : ಹಿಂದೂ ಧರ್ಮದ ಅನುಸಾರವಾಗಿ ಯಮನು ಮೃತ್ಯುವಿನ ಅಧಿದೇವ
ಉದಾಹರಣೆ :
ಸತಿ ಸಾವಿತ್ರಿಯು ಯಮರಾಜನಿಂದ ಸೌಭಾಗ್ಯವತಿಯಾಗುವ ಆಶೀರ್ವಾಧವನ್ನು ಪಡೆದು ಮರಣಹೊಂದಿದ ಪತಿಯ ಜೀವವನ್ನು ಉಳಿಸಿದಳು.
ಸಮಾನಾರ್ಥಕ : ಮೃತ್ಯುದೇವ, ಮೃತ್ಯುದೇವತೆ, ಯಮ, ಯಮದೇವ, ಯಮರಾಜ
ಇತರ ಭಾಷೆಗಳಿಗೆ ಅನುವಾದ :
हिंदू धर्म के अनुसार मृत्यु के अधिष्ठाता देवता।
सती सावित्री ने यमराज से सौभाग्यवती होने का आशीर्वाद प्राप्त कर अपने मृत पति को जीवित करा लिया।Hindu god of death and lord of the underworld.
yama