ಅರ್ಥ : ಕ್ರಯ ನಿರ್ಣಯದ ಕ್ರಿಯೆ ಅಥವಾ ಭಾವ
ಉದಾಹರಣೆ :
ಫಸಲಿನ ಕ್ರಯ ನಿರ್ಣಯವಾಗುತ್ತದೆ.
ಇತರ ಭಾಷೆಗಳಿಗೆ ಅನುವಾದ :
An appraisal of the value of something.
He set a high valuation on friendship.ಅರ್ಥ : ಅಂದಾಜು ಬೆಲೆ ನಿರ್ಧರಿಸುವ ಕ್ರಿಯೆ
ಉದಾಹರಣೆ :
ಅವನು ಕದುರೆಯ ಅಂದಾಜು ಬೆಲೆಯನ್ನು ನಿರ್ಣಯಿಸುತ್ತಾನೆ.
ಇತರ ಭಾಷೆಗಳಿಗೆ ಅನುವಾದ :
Something that remunerates.
Wages were paid by check.