ಅರ್ಥ : ಕೊಂಡಿ ಚೇಳು ಕಚ್ಚಿರುವ ಜಾಗ
ಉದಾಹರಣೆ :
ಚೇಳು ಕಚ್ಚಿರುವ ಜಾಗಕ್ಕೆ ಶ್ವೇತ ಮುಲಾಮನ್ನು ಲೇಪಿಸುತ್ತಿದ್ದಳು.
ಸಮಾನಾರ್ಥಕ : ಕೊಂಡಿ ಚೇಳು, ವೃಶಿಕ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವಿಷವುಳ್ಳ ಒಂದು ಚಿಕ್ಕ ಕೀಟಾ ಅದಕ್ಕೆ ಅನೇಕ ಕಾಲುಗಳಿರುತ್ತದೆ
ಉದಾಹರಣೆ :
ಜರಿಯು ಮನುಷ್ಯರಿಗೆ ಹಾನಿಯನ್ನುಂಟುಮಾಡುತ್ತದೆ.
ಸಮಾನಾರ್ಥಕ : ಜರಿ, ಲಕ್ಷ್ಮೀಚೇಳು, ಶತಪದಿ
ಇತರ ಭಾಷೆಗಳಿಗೆ ಅನುವಾದ :