ಅರ್ಥ : ಮಣ್ಣು ಹುಲ್ಲು ಇರುವ ಸ್ವಲ್ಪಮಟ್ಟಿನ ಎತ್ತರದ ಪ್ರದೇಶ
ಉದಾಹರಣೆ :
ಅವನು ದಿನ್ನೆ ಮೇಲೆ ಕುರಿ ಮೇಯಿಸುತ್ತಿದ್ದಾನೆ.
ಸಮಾನಾರ್ಥಕ : ಚಿಕ್ಕಗುಡ್ಡ, ತೆವರು
ಇತರ ಭಾಷೆಗಳಿಗೆ ಅನುವಾದ :
(usually plural) a rolling treeless highland with little soil.
downಅರ್ಥ : ಸ್ವಲ್ಪ ಎತ್ತರವಿರುವ ಜಾಗ ಅಥವಾ ಸ್ಥಾನ
ಉದಾಹರಣೆ :
ದಿಬ್ಬದ ಮೇಲೆ ವಾಹನವನ್ನು ನಿಧಾನವಾಗಿ ಚಲಿಸಿರಿ.
ಇತರ ಭಾಷೆಗಳಿಗೆ ಅನುವಾದ :