ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬೇರೆ ತಿರುವು ಮುರುವುಗಳಿಲ್ಲದೆ ನೇರವಾಗಿರುವಿಕೆ ಅಥವಾ ಅಂಕುಡೊಂಕು ಇಲ್ಲದೆ ಸೀದಾ ಇರುವಿಕೆ
ಉದಾಹರಣೆ : ನೀವು ಇಲ್ಲಿಂದ ನೇರವಾಗಿ ಹೋಗಿ ಅಂಚೆ ಕಛೇರಿಯ ಪಕ್ಕದಲ್ಲಿದೆ.
ಸಮಾನಾರ್ಥಕ : ನೇರಕ್ಕೆ, ನೇರವಾಗಿ
ಇತರ ಭಾಷೆಗಳಿಗೆ ಅನುವಾದ :हिन्दी English
बिना मुड़े, घूमे या झुके।
Without deviation.
ಸ್ಥಾಪನೆ