ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪದರು ಪದದ ಅರ್ಥ ಮತ್ತು ಉದಾಹರಣೆಗಳು.

ಪದರು   ನಾಮಪದ

ಅರ್ಥ : ಪದರ ಭಾಗದಲ್ಲಿ ಸೇರಿಕೊಂಡಿರುವ ಯಾವುದಾದರು ವಸ್ತುವಿನ ಬೇರೆಯದಾದ ಪದರ ಅಥವಾ ಪೃಷ್ಠ

ಉದಾಹರಣೆ : ಇಂದು ಹಾಲಿನಲ್ಲಿ ತುಂಬಾ ಕಟ್ಟಿಯಾಗಿ ಕೆನೆಕಟ್ಟಿದೆ.

ಸಮಾನಾರ್ಥಕ : ಪದರ, ಪಾತಳಿ, ಪೃಷ್ಠಭಾಗ, ಮೇಲ್ಮೈ


ಇತರ ಭಾಷೆಗಳಿಗೆ ಅನುವಾದ :

सतह पर फैली हुई किसी वस्तु की दूसरी सतह।

आज दूध पर मलाई की मोटी परत जमी हुई है।
उकेला, तबक, तबक़, तह, थर, पटल, परत, स्तर

A relatively thin sheetlike expanse or region lying over or under another.

layer

ಅರ್ಥ : ಬಟ್ಟೆ,ಚಾಪೆ ಮುಂತಾದವುಗಳನ್ನು ಮಡಿಚಿಡುವುದು

ಉದಾಹರಣೆ : ಅವನು ಬಟ್ಟೆಗಳನ್ನು ಮಡಿಕೆ ಮಾಡಿ ಪೆಟ್ಟಿಗೆಯಲ್ಲಿಡುತ್ತಿದ್ದಾನೆ.

ಸಮಾನಾರ್ಥಕ : ಮಡಿಕೆ


ಇತರ ಭಾಷೆಗಳಿಗೆ ಅನುವಾದ :

कपड़ों आदि की लगाई जानेवाली परत।

किसने इन कपड़ों की तह खराब कर दी?
चौपत, तह

An angular or rounded shape made by folding.

A fold in the napkin.
A crease in his trousers.
A plication on her blouse.
A flexure of the colon.
A bend of his elbow.
bend, crease, crimp, flexure, fold, plication

चौपाल