ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಾಕ್ರಮ ಪದದ ಅರ್ಥ ಮತ್ತು ಉದಾಹರಣೆಗಳು.

ಪರಾಕ್ರಮ   ನಾಮಪದ

ಅರ್ಥ : ಬಾಹುಗಳ ಅಥವಾ ಶರೀರದ ಬಲ ಅದರಿಂದ ಮನುಷ್ಯ ಯಾವುದಾದರು ದೊಡ್ಡ ಕೆಲಸವನ್ನು ಮಾಡುತ್ತಾನೆ

ಉದಾಹರಣೆ : ಭರತನ ಭುಜಬಲದ ಅಂದಾಜು ಯಾರಿಗೂ ಇಲ್ಲ.

ಸಮಾನಾರ್ಥಕ : ತೋಳಬಲ, ಬಲಶೌರ್ಯ, ಬಾಹುಬಲ, ಭುಜಬಲ, ಶಾರೀರಿಕ ಶಕ್ತಿ


ಇತರ ಭಾಷೆಗಳಿಗೆ ಅನುವಾದ :

बाहुओं या शरीर का वह बल जिससे मनुष्य कोई बड़ा काम करता है।

भरत के बाहुबल का अंदाजा किसी को नहीं था।
पराक्रम, बाहुबल, भुजबल, शारीरिक शक्ति

Physical strength.

might, mightiness, power

ಅರ್ಥ : ಇನ್ನೊಬ್ಬರನ್ನು ಹೆದರಿಸುವಂತಹ ಅಥವಾ ಇನ್ನೊಬ್ಬರಲ್ಲಿ ನಡುಕ ಹುಟ್ಟಿಸುವಂತಹ ಧೈರ್ಯ ಅಥವಾ ಶೂರತನದ ಗುಣ

ಉದಾಹರಣೆ : ರಾವಣನ ಪ್ರತಾಪ ಕಂಡು ದೇವತೆಗಳು ಸಹಾ ಆತಂಕ ಪಡುತ್ತಿದ್ದರು.

ಸಮಾನಾರ್ಥಕ : ಪ್ರತಾಪ


ಇತರ ಭಾಷೆಗಳಿಗೆ ಅನುವಾದ :

शक्ति, वीरता आदि का ऐसा प्रभाव जिससे विरोधी दबे रहें।

रावण के रौब से देव भी आतंकित थे।
इकबाल, इक़बाल, दाप, दाब, प्रताप, रोब, रौब

ಅರ್ಥ : ಪುರುಷರ ಯೋಗ್ಯವಾದ ಅಥವಾ ಉಪಯುಕ್ತವಾದ ಕೆಲಸ

ಉದಾಹರಣೆ : ಪೌರುಷವಿಲ್ಲದ ಜೀವನದಲ್ಲಿ ಏನೂ ಪಡೆಯಲು ಸಾಧ್ಯವಿಲ್ಲ.

ಸಮಾನಾರ್ಥಕ : ಪುರುಷತ್ವ, ಪುರುಷಾರ್ಥ, ಪೌರುಷ, ಶಕ್ತಿ


ಇತರ ಭಾಷೆಗಳಿಗೆ ಅನುವಾದ :

पुरुषों के योग्य या उपयुक्त काम।

बिना पौरुष के जीवन में कुछ नहीं मिलता।
पुरुषार्थ, पौरुष, मनुसाई

The trait of behaving in ways considered typical for men.

masculinity

ಅರ್ಥ : ಮನಸ್ಸಿನಲ್ಲಿರುವ ದಿಡ್ಡತನವು ಒಂದು ದೊಡ್ಡ ಕೆಲಸವನ್ನು ಮಾಡುವುದಕ್ಕೆ ಪ್ರಚೋದನೆಯನ್ನು ನೀಡುತ್ತದೆ ಅಥವಾ ಯಾವುದಾದರೊಂದರ ಕಾರಣದಿಂದ ನಿರ್ಭಯವಾಗಿ ಯಾವುದಾದರು ತೊಂದರೆ ಮುಂತಾದವುಗಳನ್ನು ಎದುರಿಸಬೇಕಾಗುತ್ತದೆ

ಉದಾಹರಣೆ : ಧೈರ್ಯವಂತಸಾಹಸಿಯಾಗಿದ್ದರೆ ಒಬ್ಬನೇ ಬಂದು ಸಿಗುವೀರ ರಾಣಿ ಕಿತ್ತೂರು ಚೆನ್ನಮ್ಮ ಸಾಹಸದ ಕಥೆಯನ್ನು ಇನ್ನೂ ನೆನಪಿನಲ್ಲಿದೆ.

ಸಮಾನಾರ್ಥಕ : ಎದೆಗಾರಿಕೆ, ಕೆಚ್ಚು, ದಿಟ್ಟತನ, ಧೈರ್ಯ, ಬಹದ್ದೂರ್, ವೀರತ್ವ, ಶಕ್ತಿಮೀರಿ ಮಾಡುವ ಕೆಲಸ, ಸಾಹಸ


ಇತರ ಭಾಷೆಗಳಿಗೆ ಅನುವಾದ :

मन की वह दृढ़ता जो कोई बड़ा काम करने में प्रवृत्त करती है या जिसके कारण हम निडर होकर किसी खतरे आदि का सामना करते हैं।

साहस हो तो अकेले में आकर मिलो।
वीर सावरकर के साहस की कहानी अभी भी याद की जाती है।
अध्यवसान, अमर्ष, अवष्टंभ, अवष्टम्भ, इमकान, कलेजा, गुरदा, गुर्दा, ज़ुर्रत, जिगर, जीवट, जुर्रत, दिलगुरदा, दिलावरी, दिलेरी, पित्ता, प्रसर, बहादुरी, मजाल, साहस, हिम्मत, हौसला

A quality of spirit that enables you to face danger or pain without showing fear.

braveness, bravery, courage, courageousness

ಅರ್ಥ : ವೀರನಾಗಿರುವುದು

ಉದಾಹರಣೆ : ರಾಣಿ ಲಕ್ಷ್ಮೀಬಾಯಿಯ ವೀರತನ ಜಗತ್ತಿಗೆಲ್ಲಾ ತಿಳಿದಿದ್ದೇ ಆಗಿದೆ.

ಸಮಾನಾರ್ಥಕ : ಕಲಿತನ, ಕೆಚ್ಚು, ಛಾತಿ, ವೀರತನ, ವೀರ್ಯ, ಶೌರ್ಯ, ಸಾಹಸ


ಇತರ ಭಾಷೆಗಳಿಗೆ ಅನುವಾದ :

चौपाल