ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪುರುಷರನ್ನು ಆಕರ್ಷಿಸಿಲು ಹೆಂಗಸರು ಮಾಡುವ ಮನೋಹರ ಚೇಷ್ಟೆ
ಉದಾಹರಣೆ : ಶೀಲಾಳ ಹಾವ ಭಾವಕ್ಕೆ ಬೆರಗಾಗಿ ವಿನೋದ ಅವಳನ್ನು ಒರಿಸಿದ
ಸಮಾನಾರ್ಥಕ : ಒನಪು, ಒಯ್ಯಾರ, ಬಿಂಕ, ಮೈಕುಣಿತ, ಹಾವ-ಭಾವ, ಹಾವಭಾವ
ಇತರ ಭಾಷೆಗಳಿಗೆ ಅನುವಾದ :हिन्दी English
पुरुषों को मोहित करने के लिए स्त्रियों की मनोहर चेष्टाएँ।
Dignified manner or conduct.
ಸ್ಥಾಪನೆ