ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬೇಟೆಯಾಡುವ ಪ್ರಾಣಿ-ಪಕ್ಷಿಗಳು
ಉದಾಹರಣೆ : ಬೇಟೆಯ ಮೃಗ ಗಾಯಗೊಂಡು ಪೊದೆಯೊಳಗೆ ಅವಿತುಕೊಂಡಿತು.
ಸಮಾನಾರ್ಥಕ : ಬೇಟೆ, ಬೇಟೆ ಪಶು, ಬೇಟೆಯ ಮೃಗ
ಇತರ ಭಾಷೆಗಳಿಗೆ ಅನುವಾದ :हिन्दी English
वे पशु-पक्षी जिनका शिकार किया जाता है।
Animal hunted or caught for food.
ಅರ್ಥ : ಲಾಭವಾಗುವ ಉದ್ದೇಶದಿಂದ ಯಾರೋ ಒಬ್ಬರನ್ನು ಸಿಕ್ಕಿಸುವುದು
ಉದಾಹರಣೆ : ಈ ದಿನ ನಾನು ಬೇಟೆಯ ಪ್ರಾಣಿಯನ್ನು ಹಿಡಿದುಹಾಕಿದ್ದೇನೆ.
ಸಮಾನಾರ್ಥಕ : ಬೇಟೆ, ಬೇಟೆ ಪಶು
वह जिसे लाभ आदि के उद्देश्य से फँसाया जाए।
A person who is the aim of an attack (especially a victim of ridicule or exploitation) by some hostile person or influence.
ಸ್ಥಾಪನೆ