ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಬೇಲಿ   ನಾಮಪದ

ಅರ್ಥ : ಕಟ್ಟಡ, ಕಾರ್ಖಾನೆ, ಮನೆ ಮೊದಲಾದವುಗಳ ಸುತ್ತಲೂ ಗೋಡೆ, ಬೇಲಿ ಮೊದಲಾದವುಗಳಿರುವ ಆವರಣ

ಉದಾಹರಣೆ : ಮಗು ಕಾಂಪೌಂಡಿನ ಒಳಗೆ ಆಟವಾಡುತ್ತಿದೆ.

ಸಮಾನಾರ್ಥಕ : ಕಾಂಪೌಂಡು, ಪಾಗಾರ, ಪೌಳಿ, ವಾಡಿ


ಇತರ ಭಾಷೆಗಳಿಗೆ ಅನುವಾದ :

दीवार आदि से घिरा हुआ स्थान।

बच्चे अहाते में खेल रहे हैं।
अहाता, आवेष्ट, घेरा, बाड़ा, हाता

An enclosure of residences and other building (especially in the Orient).

compound

ಅರ್ಥ : ಹೊಲ, ತೋಟ ಮುಂತಾದವುಗಳ ರಕ್ಷಣೆಗಾಗಿ ಹಾಕುವ ದಬ್ಬೆ, ಮುಳ್ಳುತಂತಿ

ಉದಾಹರಣೆ : ಅವನು ಹೊಲದ ನಾಲ್ಕು ಕಡೆಗಳಲ್ಲಿಯೂ ಬೇಲಿಯನ್ನು ಹಾಕಿದ್ದಾನೆ.ಕಳ್ಳರು ಬೇಲಿಯನ್ನು ಮುರಿದು ತೋಟದೊಳಕ್ಕೆ ನುಗಿದರು.

ಸಮಾನಾರ್ಥಕ : ಎಲ್ಲೆ, ಸೀಮೆ


ಇತರ ಭಾಷೆಗಳಿಗೆ ಅನುವಾದ :

किसी चीज़ को चारों ओर से घेरने वाली कोई चीज़।

उसने खेत के चारों ओर बाड़ लगा रखी है।
चोर बाड़ तोड़कर परिसर में घुस आए।
अवरोध, अवरोधन, आवरण, घिराव, घेर, घेरा, फेरा, बाड़, बारी, मुहासरा

A barrier that serves to enclose an area.

fence, fencing

ಅರ್ಥ : ತಮ್ಮ ಸುತ್ತ ಹಾಕಿಕೊಂಡಿರುವ ಕಟ್ಟುಪಾಡುಬೇಲಿ

ಉದಾಹರಣೆ : ಮನಸ್ಸಿಗೆ ಕಟ್ಟುಪಾಡು ಹಾಕುವುದರಿಂದ ಕೆಟ್ಟ ಅಭ್ಯಾಸಗಳಿಂದ ದೂರ ಉಳಿಯಬಹುದು

ಸಮಾನಾರ್ಥಕ : ಮನಸ್ಸಿನ ಕಟ್ಟುಪಾಡು


ಇತರ ಭಾಷೆಗಳಿಗೆ ಅನುವಾದ :

ख़ुद पर लगाया हुआ अनुशासन।

आत्मानुशासन द्वारा ही दुर्व्यसनों से छुटकारा पाया जा सकता है।
आत्मानुशासन, स्वानुशासन

The act of denying yourself. Controlling your impulses.

self-control, self-denial, self-discipline

चौपाल