ಅರ್ಥ : ಖಾಲಿ ಇರುವ ಆಸನದ ಮೇಲೆ ಯಾರೋ ಒಬ್ಬರನ್ನು ಕೂರಿಸಿ ಅಥವಾ ನಿಯುಕ್ತಿ ಮಾಡಿ ಸ್ಥಾನವನ್ನು ಭರ್ತಿ ಮಾಡುವ ಪ್ರಕ್ರಿಯೆ
ಉದಾಹರಣೆ :
ಮಂತ್ರಿಗಳು ಎಲ್ಲಾ ವಿಭಾಗದಲ್ಲೂ ತಮ್ಮ ನೆಂಟರಿಷ್ಟರನ್ನು ಸ್ಥನಕ್ಕೆ ತುಂಬಿ ಭರ್ತಿ ಮಾಡಿದರು.
ಇತರ ಭಾಷೆಗಳಿಗೆ ಅನುವಾದ :
खाली आसन, पद आदि पर किसी को बैठाना या नियुक्त करके स्थान की पूर्ति करना।
मंत्री जी ने सारा विभाग अपने भाई-बन्धुओं से भर दिया है।Appoint someone to (a position or a job).
fillಅರ್ಥ : ಯಾವುದನ್ನಾದರು ತುಂಬುವಂತೆ ಮಾಡುವ ಕ್ರಿಯೆ
ಉದಾಹರಣೆ :
ಗ್ರಂಥಾಲಯದ ಪುಸ್ತಕಗಳನ್ನು ಸರಿಯಾದ ಸಮಯಕ್ಕೆ ಹಿಂದುರುಗಿಸದ ಕಾರಣ ಪುಸ್ತಕಾಧ್ಯಕ್ಷನು ಇಪ್ಪತ್ತೈದು ರೂಪಾಯಿಗಳ ದಂಡವನ್ನು ಭರಿಸುವಂತೆ ಮಾಡಿದನು
ಸಮಾನಾರ್ಥಕ : ತುಂಬಿಸು, ಭರಿಸು, ಭರ್ತಿ ಮಾಡಿಸು
ಇತರ ಭಾಷೆಗಳಿಗೆ ಅನುವಾದ :
Bear (a cost or penalty), in recompense for some action.
You'll pay for this!.ಅರ್ಥ : ಯಾವುದಾದರು ವಸ್ತುವನ್ನು ಒಳಕ್ಕೆ ಹಾಕು ಅಥವಾ ತುಂಬು
ಉದಾಹರಣೆ :
ಈ ಡಬ್ಬಿಗೆ ಏಳು ಕೆ.ಜಿ. ಹಿಟ್ಟನ್ನು ತುಂಬಬಹುದು.
ಸಮಾನಾರ್ಥಕ : ತುಂಬು ಹಿಡಿಸು, ಸೇರಿಸು, ಹಾಕು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಖಾಲಿ ಇರುವ ಜಾಗವನ್ನು ಪೂರ್ಣಮಾಡುವುದಕ್ಕಾಗಿ ಅದರಲ್ಲಿ ಯಾವುದಾದರು ವಸ್ತುವನ್ನು ತುಂಬುವ ಕ್ರಿಯೆ
ಉದಾಹರಣೆ :
ಕೂಲಿಯವನು ರಸ್ತೆಯ ಪಕ್ಕದಲ್ಲಿರುವ ಹಳ್ಳವನ್ನು ಭರ್ತಿ ಮಾಡುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
खाली जगह को पूर्ण करने के लिए उसमें कोई वस्तु आदि डालना।
मजदूर सड़क के किनारे का गड्ढा भर रहा है।