ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಡಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಮಡಿಕೆ   ನಾಮಪದ

ಅರ್ಥ : ಮಣ್ಣಿನ ಪಾತ್ರೆಯಲ್ಲಿ ನೀರನ್ನು ತುಂಬಿಕೊಂಡು ಕುಂಬಾರ ತನ್ನ ಚಕ್ರದ ಹತ್ತಿರ ಇಟ್ಟುಕೊಳ್ಳುತ್ತಾನೆ

ಉದಾಹರಣೆ : ಕುಂಬಾರನ್ನು ಮಡಿಕೆಯಲ್ಲಿ ನೀರನ್ನು ತೆಗೆದುಕೊಂಡು ಮಣ್ಣಿಗೆ ನೀರು ಹಾಕಿ ಚೆನ್ನಾಗಿ ಕಲಿಸುತ್ತಿದ್ದನು.


ಇತರ ಭಾಷೆಗಳಿಗೆ ಅನುವಾದ :

मिट्टी का वह पात्र जिसमें पानी भरकर कुम्हार अपने चाक के पास रखता है।

कुम्हार चकेड़ी से पानी लेकर मिट्टी को और अधिक गीला कर रहा है।
चकेड़ी

ಅರ್ಥ : ಮಣ್ಣಿನಿಂದ ಮಾಡಿದ ದೊಡ್ಡ ಪಾತ್ರೆಯಲ್ಲಿ ಆಹಾರವನ್ನು ಸಂಗ್ರಹಿಸಿ ಇಡುವರು

ಉದಾಹರಣೆ : ಈ ಮಡಿಕೆಯ ತುಂಬಾ ಸುಗಂಧಮಯವಾದ ಗುಲಾಬಿಯ ನೀರನ್ನು ತುಂಬಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

शीशे का वह बड़ा बर्तन जिसमें अर्क आदि रखते हैं।

यह कराबा गुलाबजल से भरा हुआ है।
कराबा, क़राबा

Metal or earthenware cooking vessel that is usually round and deep. Often has a handle and lid.

pot

ಅರ್ಥ : ದೊಡ್ಡ ಗಡಿಗೆ

ಉದಾಹರಣೆ : ಯಾತ್ರಿಕರು ನೀರನು ಕುಡಿಯಲು ಸೇಟ್ ಜಿ ಅವರು ಜಗಲಿಯ ಮೇಲೆ ಮಣ್ಣಿನ ಹರವಿ ಇಟ್ಟಿದ್ದಾರೆ.

ಸಮಾನಾರ್ಥಕ : ಮಣ್ಣಿನ ಹರವಿ


ಇತರ ಭಾಷೆಗಳಿಗೆ ಅನುವಾದ :

चौड़े मुँह का गहरा बर्तन।

यात्रियों के पीने के लिए सेठजी ने चौराहे पर कुंडे में पानी रखवाया है।
कुंड, कुंडा, कुण्ड, कुण्डा

ಅರ್ಥ : ಚಿಕ್ಕ ಗಡಿಗೆ

ಉದಾಹರಣೆ : ಪುಟ್ಟ ಮಗುವೊಂದು ನೀರು ತುಂಬಿರುವ ಮಡಿಕೆಯನ್ನು ಎತ್ತುವ ಪ್ರಯತ್ನ ಮಾಡುತ್ತಿತ್ತು.

ಸಮಾನಾರ್ಥಕ : ಗಡಿಗೆ


ಇತರ ಭಾಷೆಗಳಿಗೆ ಅನುವಾದ :

छोटा मटका।

छोटी बच्ची पानी भरी मटकी को उठाने का प्रयत्न कर रही थी।
मटकना, मटकी

ಅರ್ಥ : ಮಣ್ಣಿನಿಂದ ಮಾಡಿರುವ ಅಗಲವಾದ ಬಾಯಿಯುಳ್ಳ ಒಂದು ದೊಡ್ಡ ಪಾತ್ರೆ

ಉದಾಹರಣೆ : ಬೇಸಿಗೆಯ ದಿನಗಳಲ್ಲಿ ಸೀತಾ ಕುಡಿಯಲು ನೀರನ್ನು ಮಡಿಕೆಯಲ್ಲಿ ತುಂಬಿ ಇಡುವಳು.

ಸಮಾನಾರ್ಥಕ : ಗಡಿಗೆ


ಇತರ ಭಾಷೆಗಳಿಗೆ ಅನುವಾದ :

मिट्टी का चौड़े मुँह का एक बड़ा पात्र।

गर्मी के दिनों में सीता मटके में पीने का पानी रखती है।
घड़ा, घैल, घैला, मटका, माठ, सबू

An earthen jar (made of baked clay).

crock, earthenware jar

ಅರ್ಥ : ಮೃತ ವ್ಯಕ್ತಿಯ ಕ್ರಿಯೆಗಳು ನಡೆಯುವ ಸಮಯದಲ್ಲಿ ಒಂದು ಮಡಿಕೆಯನ್ನು ಅರಳಿ ಮರಕ್ಕೆ ಕಟ್ಟುವರು

ಉದಾಹರಣೆ : ಒಬ್ಬ ದೊಡ್ಡ ಬ್ರಹ್ಮಣನಿಗೆ ಮಾತ್ರ ಮಡಿಕೆ ಒಡೆಯುವ ಅಧಿಕಾರ ವಿರುವುದು.

ಸಮಾನಾರ್ಥಕ : ಕುಡುಕೆ


ಇತರ ಭಾಷೆಗಳಿಗೆ ಅನುವಾದ :

वह घड़ा जो मृतक की क्रिया में पीपल में बाँधा जाता है।

महाब्राह्मण ही घंट फोड़ने के अधिकारी हैं।
घंट, घण्ट

ಅರ್ಥ : ನೀರನ್ನು ಸಂಗ್ರಹಿಸಿ ಇಡಲು ಮಣ್ಣು ಲೋಹ ಮುಂತಾದ ವಸ್ತುಗಳಿಂದ ಮಾಡಿದ ಪಾತ್ರೆಯ ಕತ್ತು ದೊಡ್ಡದಾಗಿದ್ದು ಮತ್ತು ತೆಳ್ಳಗಿರುವುದು

ಉದಾಹರಣೆ : ಬೇಸಿಗೆಯ ಕಾಲದಲ್ಲಿ ಮಡಿಕೆಯ ನೀರು ತಣ್ಣಗಿರುವುದು.

ಸಮಾನಾರ್ಥಕ : ಮಣ್ಣಿನ ಹೂಜಿ


ಇತರ ಭಾಷೆಗಳಿಗೆ ಅನುವಾದ :

जल रखने का मिट्टी, धातु आदि का एक पात्र जिसकी गर्दन बड़ी और पतली होती है।

गर्मी में भी सुराही का पानी ठंडा रहता है।
सुराही

ಅರ್ಥ : ನೀರನ್ನು ಸಂಗ್ರಹಿಸಿ ಇಡಲು ಮರ, ಮಣ್ಣು, ಕಲ್ಲು ಮುಂತಾದವುಗಳಿಂದ ಮಾಡಿರುವ ದೊಡ್ಡ ಪಾತ್ರೆ

ಉದಾಹರಣೆ : ಮಡಿಕೆಯಲ್ಲಿ ನೀರು ತುಂಬಿಯಾಗಿದೆ.

ಸಮಾನಾರ್ಥಕ : ಬಾನೆ, ಮಣ್ಣಿನ ಪಾತ್ರೆ, ಹರವಿ


ಇತರ ಭಾಷೆಗಳಿಗೆ ಅನುವಾದ :

पानी रखने का काठ, मिट्टी, पत्थर आदि का बना गहरा बर्तन।

कूँड़ा पानी से भरा हुआ है।
कूँड़ा

ಅರ್ಥ : ಬಟ್ಟೆ,ಚಾಪೆ ಮುಂತಾದವುಗಳನ್ನು ಮಡಿಚಿಡುವುದು

ಉದಾಹರಣೆ : ಅವನು ಬಟ್ಟೆಗಳನ್ನು ಮಡಿಕೆ ಮಾಡಿ ಪೆಟ್ಟಿಗೆಯಲ್ಲಿಡುತ್ತಿದ್ದಾನೆ.

ಸಮಾನಾರ್ಥಕ : ಪದರು


ಇತರ ಭಾಷೆಗಳಿಗೆ ಅನುವಾದ :

कपड़ों आदि की लगाई जानेवाली परत।

किसने इन कपड़ों की तह खराब कर दी?
चौपत, तह

An angular or rounded shape made by folding.

A fold in the napkin.
A crease in his trousers.
A plication on her blouse.
A flexure of the colon.
A bend of his elbow.
bend, crease, crimp, flexure, fold, plication

ಅರ್ಥ : ಬಟ್ಟೆಯನ್ನು ಮಡಿಕೆ ಮಾಡುವುದು ಅಥವಾ ಒತ್ತಿ ಇಡ್ಡುವುದು ಅಥವಾ ಮಡಚಿ ಇಡುವ ಪ್ರಕ್ರಿಯೆ

ಉದಾಹರಣೆ : ತಾತ ತನ್ನ ಪಂಚೆಯನ್ನು ನೆರಿಗೆ ಹಿಡಿದು ಉಟ್ಟುಕೊಳ್ಳುತ್ತಾರೆ.

ಸಮಾನಾರ್ಥಕ : ನೆರಿಗೆ


ಇತರ ಭಾಷೆಗಳಿಗೆ ಅನುವಾದ :

कपड़े को मोड़ या दबा कर डाली या बनाई जाने वाली तह।

दादाजी अपनी धोती में चुनट डालकर पहनते हैं।
चुनट, चुनत, चुनन, चुन्नट, चुन्नत, चुन्नन

Any of various types of fold formed by doubling fabric back upon itself and then pressing or stitching into shape.

plait, pleat

चौपाल