ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಓಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಓಡಿಸು   ಕ್ರಿಯಾಪದ

ಅರ್ಥ : ಹೆದರಿಸಿ ಯಾರನ್ನಾದರು ಎಲ್ಲಿಂದಾದರು ಓಡಿಸುವ ಕ್ರಿಯೆ

ಉದಾಹರಣೆ : ರಾಜೀವನು ಬಾಗಿಲ ಬಳಿ ಕುಳಿತ್ತಿದ್ದ ನಾಯಿಯನ್ನು ಓಡಿಸಿದನು.

ಸಮಾನಾರ್ಥಕ : ಅಟ್ಟು, ಕದಲಿಸು, ತರುಬು


ಇತರ ಭಾಷೆಗಳಿಗೆ ಅನುವಾದ :

डरा-धमकाकर किसी को कहीं से हटाना।

राजीव ने दरवाज़े पर बैठे कुत्ते को खदेड़ा।
खदेड़ देना, खदेड़ना, भगा देना, भगाना

Cause to flee.

Rout out the fighters from their caves.
expel, rout, rout out

ಅರ್ಥ : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ

ಉದಾಹರಣೆ : ಜೋಳದ ಕಾಳುಗಳನ್ನು ತಿನ್ನುತ್ತಿದ್ದ ಪಕ್ಷಿಗಳನ್ನು ರೈತನು ಮಕ್ಕಳ ಕೈಯಿಂದ ಓಡಿಸಿದ.


ಇತರ ಭಾಷೆಗಳಿಗೆ ಅನುವಾದ :

उड़ाने का कार्य दूसरे से कराना।

किसान ने मक्का खा रहे पक्षियों को बच्चों से उड़ावाया।
उड़वाना

भगाने का काम दूसरे से कराना।

उसने बच्चों द्वारा कुत्तों को घर से दूर भगवाया।
भगवाना

ಅರ್ಥ : ಪ್ರಾಣಿಗಳನ್ನು ಓಡಿಸುವ ಅಥವಾ ಅಟ್ಟುವ ಪ್ರವೃತ್ತಿ

ಉದಾಹರಣೆ : ಹೊಲದಲ್ಲಿ ಮೇಯುತ್ತಿರುವ ಎತ್ತುಗಳನ್ನು ದನಗಾಯುವವನು ಅಟ್ಟುತ್ತಿದ್ದಾನೆ.

ಸಮಾನಾರ್ಥಕ : ಅಟ್ಟು


ಇತರ ಭಾಷೆಗಳಿಗೆ ಅನುವಾದ :

जानवरों को चलाने या हटाने के लिए आगे बढ़ाना या इधर-उधर करना।

खेत चर रहे बैल को चरवाहे ने हाँका।
हाँकना

ಅರ್ಥ : ತುಂಬಾ ತ್ರಾಸ ಅಥವಾ ಪೀಡಿಸಿದಂತಹ

ಉದಾಹರಣೆ : ಅವರು ಕೆಲಸಗಾರರಿಗೆ ಎಷ್ಟು ತ್ರಾಸಕೊಡುತ್ತಾರೆ ಎಂದರೆ ಅವರು ಕೆಲಸ ಬಿಟ್ಟು ಓಡಿಹೋಗುತ್ತಾರೆ.

ಸಮಾನಾರ್ಥಕ : ತ್ರಾಸಕೊಡು, ಪೀಡಿಸು


ಇತರ ಭಾಷೆಗಳಿಗೆ ಅನುವಾದ :

बहुत अधिक तंग या परेशान करना।

वे नौकरों को इतना पदाते हैं कि वे काम छोड़कर भाग जाते हैं।
पदाना

ಅರ್ಥ : ಯಾರನ್ನಾದರೂ ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಬೇಗನೆ ಕಳುಹಿಸು

ಉದಾಹರಣೆ : ಚಿಕ್ಕಮ್ಮ ರೋಹನನ್ನು ಸಾಮಾನು ತರುವುದಕ್ಕಾಗಿ ಅನೇಕ ಸಲ ಮಾರುಕಟ್ಟೆಗೆ ಓಡಿಸಿದಳು.


ಇತರ ಭಾಷೆಗಳಿಗೆ ಅನುವಾದ :

किसी को किसी काम के लिए कहीं जल्दी भेजना।

चाची ने रोहन को सामान लाने के लिए कई बार बाज़ार दौड़ाया।
दौड़ाना

ಅರ್ಥ : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಅವನು ತನ್ನ ಕೆಲಸಗಾರನ ಹಿಂದೆ ನಾಯಿ ಬಿಟ್ಟು ಕೆಲಸಗಾರರನ್ನು ಓಡಿಸಿದ.

ಸಮಾನಾರ್ಥಕ : ಓಡಿಸುವಂತೆ ಮಾಡಿಸು


ಇತರ ಭಾಷೆಗಳಿಗೆ ಅನುವಾದ :

हँफाने का काम दूसरे से कराना।

उसने अपने नौकर के पीछे कुत्ता छोड़कर नौकर को हँफवाया।
हँपवाना, हँफवाना, हंपवाना, हंफवाना

ಅರ್ಥ : ಯಾರದ್ದಾದರು ಮನಸ್ಸಿನಲ್ಲಿ ವಿರಕ್ತಿಯನ್ನು ಉತ್ಪತ್ತಿ ಮಾಡಿ ಅವರನ್ನು ಅಲ್ಲಿಂದ ಕಳುಹಿಸುವ ಅಥವಾ ಓಡಿಸುವ ಪ್ರವೃತ್ತಿ

ಉದಾಹರಣೆ : ಈ ಜನರು ಕೆಸರಗಾರನನ್ನು ಉಳಿಯಲು ಬಿಡುವುದಿಲ್ಲ, ಅವನು ಬರುತ್ತಿದ್ದ ಹಾಗೆಯೇ ಅವನ್ನು ಓಡಿಸುತ್ತಾರೆ.

ಸಮಾನಾರ್ಥಕ : ಕಳುಹಿಸು, ದೂರಮಾಡು, ಹೊರ ಹಾಕು


ಇತರ ಭಾಷೆಗಳಿಗೆ ಅನುವಾದ :

किसी के मन में विरक्ति उत्पन्न करके उसे कहीं से चले जाने या भगाने में प्रवृत्त करना।

ये लोग नये नौकर को टिकने नहीं देते, उसे आते ही चटका देते हैं।
चटका देना, चटकाना

ಅರ್ಥ : ಯಾವುದಾದರು ಆಟದಲ್ಲಿ, ಗೆದ್ದಂತಹ ದಳದ ಆಟಗಾರರಿಂದ ಸೋತ್ತಂತಹ ದಳದ ಆಟಗಾರರನ್ನು ತುಂಬಾ ಪೀಡಿಸುವುದ ಅಥವಾ ತಿರುಗಾಡಿಸುವುದು

ಉದಾಹರಣೆ : ನಾವು ವಿರುದ್ಧ ಪಕ್ಷದವನ್ನು ತುಂಬಾ ಪೀಡಿಸಿದೆವು.

ಸಮಾನಾರ್ಥಕ : ತ್ರಾಸಕೊಡು, ಪೀಡಿಸು


ಇತರ ಭಾಷೆಗಳಿಗೆ ಅನುವಾದ :

किसी खेल में, जीते हुए दल के खिलाड़ियों का हारे हुए दल के खिलाड़ियों को बहुत अधिक दौड़ाना या घुमाना।

हमनें विपक्षियों को बहुत पदाया।
पदाना

ಅರ್ಥ : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ

ಉದಾಹರಣೆ : ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.

ಸಮಾನಾರ್ಥಕ : ಅಟ್ಟು, ತಳ್ಳು, ತೊಲಗಿಸು, ದೂರ ಮಾಡು, ಹೊರಗೆ ಹಾಕು


ಇತರ ಭಾಷೆಗಳಿಗೆ ಅನುವಾದ :

ऐसा काम करना जिससे कोई कहीं से हट या भग जाए।

भारतीय वीरों ने शत्रुओं को भगा दिया।
भगाना

ಅರ್ಥ : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ಉದಾಹರಣೆ : ಗೂಂಡಾಗಳು ಗುಡಿಸಿಲಿನಲ್ಲಿರುವ ಜನರು ಗಲಾಟೆ ಮಾಡಿ ಓಡಿಸಿದರು.

ಸಮಾನಾರ್ಥಕ : ಅಗಲಿಸು, ತೊಲಗಿಸು, ನೂಕು, ಹಿಮ್ಮೆಟ್ಟಿಸು


ಇತರ ಭಾಷೆಗಳಿಗೆ ಅನುವಾದ :

हटाने का काम दूसरे से कराना।

ठेकेदार ने झुग्गी-झोपड़ियों को गुंडों से हटवाया।
हटवा देना, हटवाना

ಅರ್ಥ : ಗಾಡಿ, ರಥ ಮೊದಲಾದವುಗಳನ್ನು ಓಡಿಸುವುದು

ಉದಾಹರಣೆ : ಗೊಬ್ಬರವನ್ನು ಹಾಕುತ್ತಿದ್ದ ಹಾಗೆಯೇ ಗಾಡಿ ನಡೆಸುವವನು ಎತ್ತುಗಳನ್ನು ಓಡಿಸಿದನು.

ಸಮಾನಾರ್ಥಕ : ಹೊಡೆ


ಇತರ ಭಾಷೆಗಳಿಗೆ ಅನುವಾದ :

गाड़ी,रथ आदि चलाना।

खाद लदते ही गाड़ीवान ने बैलों को हाँका।
हाँकना

Operate or control a vehicle.

Drive a car or bus.
Can you drive this four-wheel truck?.
drive

ಅರ್ಥ : ಓಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಶಿಕ್ಷಕರು ವಿದ್ಯಾರ್ಥಿಗಳನ್ನು ಮೈದಾನದಲ್ಲಿ ಓಡಿಸಿದರು.


ಇತರ ಭಾಷೆಗಳಿಗೆ ಅನುವಾದ :

दौड़ाने का काम दूसरे से करवाना।

शिक्षक ने छात्रों को मैदान में दौड़वाया।
दौड़वाना, भगवाना

ಅರ್ಥ : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿವ ಕ್ರಿಯೆ

ಉದಾಹರಣೆ : ಅವಳು ಮಗುವನ್ನು ಬಿಟ್ಟು ನಾಯಿಯನ್ನು ಮನೆಯಿಂದ ದೂರ ಓಡಿಸಿಸಿದಳು.

ಅರ್ಥ : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ಉದಾಹರಣೆ : ಅತ್ತೆಯು ಸೊಸೆಯ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ ಅವಳನ್ನು ಮನೆಯಿಂದ ಓಡಿಸಿದಳು.

ಸಮಾನಾರ್ಥಕ : ಕಳುಹಿಸು, ಹೊರೆಗೆ ಹಾಕು


ಇತರ ಭಾಷೆಗಳಿಗೆ ಅನುವಾದ :

निकालने का काम दूसरे से कराना।

सास ने बहू पर झूठा आरोप लगा कर उसे घर से निकलवा दिया।
निकलवाना

ಅರ್ಥ : ಯಾವುದೇ ಸೀಮೆಯನ್ನು ದಾಟಿ ಆ ಕಡೆ ಅಥವಾ ಹೊರಗೆ ಹೋಗುವ ಪ್ರಕ್ರಿಯೆ

ಉದಾಹರಣೆ : ಅವನು ತನ್ನ ಕುಡುಕ ಅಣ್ಣನನ್ನು ಮನೆಯಿಂದ ಹೊರಗೆ ಹಾಕಿದ.

ಸಮಾನಾರ್ಥಕ : ಹೊರಗೆ ಹಾಕು


ಇತರ ಭಾಷೆಗಳಿಗೆ ಅನುವಾದ :

किसी सीमा के उस पार करना या बाहर करना।

उसने अपने शराबी भाई को घर से निकाला।
निकालना, निर्गत करना, बहरियाना, बहिराना, बाहर करना, बाहर का रास्ता दिखाना

ಅರ್ಥ : ಇನ್ನೊಬ್ಬರನ್ನು ಓಡಿಸುವ ಪ್ರವೃತ್ತಿ ಮಾಡುವುದು

ಉದಾಹರಣೆ : ನಾಯಿ ಬೆಕ್ಕನ್ನು ಓಡಿಸುತ್ತಿದೆ.

ಸಮಾನಾರ್ಥಕ : ಡೌಡಾಯಿಸು


ಇತರ ಭಾಷೆಗಳಿಗೆ ಅನುವಾದ :

दूसरे को दौड़ने या भागने में प्रवृत्त करना।

कुत्ता बिल्ली को दौड़ा रहा है।
दौड़ाना, भगाना

Go after with the intent to catch.

The policeman chased the mugger down the alley.
The dog chased the rabbit.
chase, chase after, dog, give chase, go after, tag, tail, track, trail

ಅರ್ಥ : ಇನ್ನೊಬ್ಬರಿಗೆ ತ್ರಾಸಕೊಡುವ ಪ್ರವೃತ್ತಿ ಮಾಡುವುದು

ಉದಾಹರಣೆ : ದಾದಿಯು ಮಗುವನ್ನು ಪೀಡಿಸುತ್ತಿದ್ದಾಳೆ.

ಸಮಾನಾರ್ಥಕ : ತ್ರಾಸಕೊಡು, ಪೀಡಿಸು


ಇತರ ಭಾಷೆಗಳಿಗೆ ಅನುವಾದ :

किसी दूसरे को पादने में प्रवृत्त करना।

दाई बच्चे को पदा रही है।
पदाना

चौपाल